ಅಪ್ಪ ಎಂದರೆ ಭರವಸೆಯ ಬೆಳಕು-ವಿಶ್ವಾಸ್ .ಡಿ. ಗೌಡ ಸಕಲೇಶಪುರ

ಅಪ್ಪ ಎಂದರೆ ಭರವಸೆಯ ಬೆಳಕು-ವಿಶ್ವಾಸ್ .ಡಿ. ಗೌಡ ಸಕಲೇಶಪುರ
ಹಾಲ್ ನಲ್ಲಿ ಸೋಫಾ ಮೇಲೆ ಕುಳಿತೆ.ಮೊಮ್ಮಗಳು ಅವಳ ಡ್ರಾಯಿಂಗ್ ಪುಸ್ತಕ ತಂದು ತಾತ ಇವತ್ತು ಕ್ಲಾಸಲ್ಲಿ ಡ್ರಾಯಿಂಗ್ ಅಲ್ಲಿ ನಂಗೆ ಫಸ್ಟ್ ಪ್ರೈಸ್ ಬಂತು. ಎಂದಳು.